SAMARTH ACADEMY

ಜ್ಞಾನವೇ ಯಶಸ್ಸಿನ ಮೆಟ್ಟಿಲು (JNANAVE YASHASSINA METTILU)

15 ವರ್ಷಗಳ ಬೋಧನೆ ಅನುಭವ

2005 ನೇ ಸಾಲಿನ ನೇಮಕಾತಿಯಲ್ಲಿ ಪೊಲೀಸ್ ಕಾನ್ಸ್ಟೇಬಲ್ ಆಗಿ ಆಯ್ಕೆ ( 1 st attempt) 2007 ನೆಯ ಸಾಲಿನ ನೇಮಕಾತಿಯಲ್ಲಿPSI(SI) CIVIL ಆಗಿ ಆಯ್ಕೆ RANK 131.( 1 st attempt) 2009 ನೇ ಸಾಲಿನ PU ಕಾಲೇಜು ಉಪನ್ಯಾಸಕರ ನೇಮಕಾತಿ ಆಯ್ಕೆ (ಕನ್ನಡ) RANK 64 .( 1 st attempt) 2010 ನೇ ಸಾಲಿನ ಕರ್ನಾಟಕ ಗೆಜೆಟೆಡ್‌ ಪ್ರೊಬೇಷನರಿ (KAS) ನೇಮಾಕಾತಿಯಲ್ಲಿ ಸಂದರ್ಶನಕ್ಕ ಹಾಜರಾಗಿರುತ್ತೇನೆ. ( 1 st attempt) 2017 ನೇ ಸಾಲಿನ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ ಆಯ್ಕೆ (ಕನ್ನಡ) RANK 54 .( 1 st attempt) ಸ್ಪರ್ಧಾತ್ಮಕ ಪರೀಕ್ಷಾ ಲೋಕದಲ್ಲಿ ನನ್ನ ಅನುಭವ 2005 ರಿಂದ 2017 ರ ವರಗೆ ಸ್ಪರ್ಧಾತ್ಮಕ ಪರೀಕ್ಷೆಗೆ ತನ್ನ ತಯಾರಿ. 2007 ರಿಂದ 2020 ರ ವರಗೆ ರಾಜ್ಯದ ಹಲವು ಸ್ಪರ್ಧಾತ್ಮಕ ಪರೀಕ್ಷಾಕೇಂದ್ರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾರ್ಗದರ್ಶನ ನೀಡಿದ್ದೇನೆ. ರಾಜ್ಯದ ಪದವಿ ಕಾಲೇಜುಗಳಲ್ಲಿರುವ ಪ್ಲೇಸ್‌ಮೆಂಟ್ ಸೆಲ್‌ ಗೆ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿರುತ್ತೇನೆ. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವವರಿಗೆ 13 ವರ್ಷದಿಂದ ಮಾರ್ಗದರ್ಶನ

Who, What and Why is this course?

 KPSC/KEA/CA CELL /OTHER EXAMS

ಸಮಾಾನ್ಯ ಕನ್ನಡದಲ್ಲಿ ಉತ್ತಮ ಜ್ಞಾನ

GOOD CLASS

Benefits and bonuses included in the course

ಸಮಾನ್ಯ ಕನ್ನಡ ಸ್ಪರ್ಧಾತ್ಮ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮವಾದ ಅಂಕಗಳನ್ನು ಪಡೆದು ಸರ್ಕಾರಿ ಹುದ್ದೆಯನ್ನು ಪಡೆಯಬಹುದು